ಮೇ ೨೬ - ಮೇ ತಿಂಗಳ ಇಪ್ಪತ್ತ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೬ನೇ (ಅಧಿಕ ವರ್ಷದಲ್ಲಿ ೧೪೭ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೨೯೩ - ಜಪಾನ್‌ನ ಕಮಕೂರದಲ್ಲಿ ಉಂಟಾದ ಭೂಕಂಪಕ್ಕೆ ಅಂದಾಜಿತ ೩೦,೦೦೦ ಜನ ಬಲಿ. ೧೮೯೬ - ಎರಡನೇ ನಿಕೊಲಸ್ ರಷ್ಯಾದ ಜಾರ್ ಆದನು. ೧೯೯೯ - ಲಡಾಖ್‌ನ ಬಟಾಲಿಕ್‌ನಿಂದ ಆಪರೇಷನ್ ವಿಜಯಕ್ಕೆ ಚಾಲನೆ ನೀಡಲಾಯಿತು.ಪಾಕಿಸ್ತಾನದಿಂದ ಪ್ರಚೋದಿತರಾಗಿದ್ದ ಉಗ್ರಗಾಮಿಗಳನ್ನು ಸದೆಬಡಿಯಲು ಆಪರೇಷನ್ ವಿಜಯ ಕಾರ್ಯಾಚರಣೆ ನಡೆಸಿತು. == ಜನನ == ೧೯೨೬ - ಖ್ಯಾತ ಚಿಂತಕ ಹಾಗೂ ಸಾಹಿತಿ ಹೊ.ವೆ.ಶೇಷಾದ್ರಿ. == ನಿಧನ == ೧೯೦೪ - ಜೈಲ್ಸ್ ದ ಲ ತುರೆತ್, ಫ್ರಾನ್ಸ್‌ನ ನರಶಾಸ್ತ್ರ ತಜ್ಞ. ೧೯೭೬ - ಮಾರ್ಟಿನ್ ಹೇಡೆಗ್ಗರ್, ಜರ್ಮನಿಯ ತತ್ವಶಾಸ್ತ್ರಜ್ಞ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ